ಆಸಿಡಿಟಿ ಅಂದರೆ ಹೊಟ್ಟೆಯಲ್ಲಿ ಚುಚ್ಚಿದಂತೆ ಆಗುವುದು, ಹುಳಿ ತೇಗು ಬರುವುದು, ಹೊಟ್ಟೆಯುಬ್ಬರಿಸಿದಂತೆ ಆಗುವುದು, ಪದೇ, ಪದೇ ಜೋರಾದ ತೇಗು ಬರುವುದು, ಹೊಟ್ಟೆ ತುಂಬಿದಂತಿದ್ದರೂ ಏನಾದರೂ ತಿನ್ನುತ್ತಾ ಇರಬೇಕು ಅನ್ನಿಸುವುದು, ವಿಪರೀತವಾಪ ಕೋಪ, ಸಣ್ಣ, ಸಣ್ಣ ವಿಷಯಕ್ಕೂ ಮನಸ್ಸು ಉದ್ರೇಕಗೊಳ್ಳುವಿಕೆ, ಮಂಕುತನ, ಒಂಟಿಯಾಗಿ ಇರಬೇಕೆನ್ನುಸುವಿಕೆ, ಕೆಲಸದಲ್ಲಿ ಆಸಕ್ತಿ ಇಲ್ಲದಿರುವಿಕೆ, ಎಲ್ಲರ ಮೇಲೂ ರೇಗಾಡುವಿಕೆ, ಯಾವಾಗಲೂ ಮಲಗಿರಬೇಕೆಂಬ ಆಸಕ್ತಿಯು, ಇಡೀದಿನ ಮಲಗುವಿಕೆ, ವಿಪರೀತ ನಿದ್ದೆ ಮಾಡುವಿಕೆ, ಇದು ಬಂದಾಗ ಬರೀ ಎಣ್ಣೆಯಲ್ಲಿ ಕರಿದ ತಿಂಡಿಗಳಮೇಲೆ ಆಸಕ್ತಿ, ಚಿಪ್ಸ್, ಮೈದಾದಿಂದ ಮಾಡಿದ ತಿಂಡಿ ತಿನಸುಗಳು, ವಿಪರೀತ ಎಣ್ಣೆಹಾಕಿ ಮಾಡಿದ ತಿಂಡಿ ತಿನಸುಗಳು, ಅತಿಯಾದ ಕಾಫೀ ಸೇವನೆ, ಅತಿಯಾಗಿ ಸಿಗರೇಟ್, ಬೀಡಿ ಸೇದುವಿಕೆ, ಹೋಟೆಲಿನಲ್ಲಿ ಮಾಡಿದ ತಿಂಡಿಗಳ ಮೇಲೆ ಆಸಕ್ತಿ, ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುವುದು ಇತ್ಯಾದಿ
ಇದು ಬಂದಾಗ ನಮ್ಮ ಜನರು ಏನು ಮಾಡುತ್ತಾರೆ? ತಕ್ಷಣ ಅಲ್ಲೋಪತಿ ಡಾಕ್ಟರರ ಹತ್ತಿರ ಓಡುತ್ತಾರೆ. ಅವರು ಕೊಡುವುದು ಏನನ್ನು? ಡೈಜೀನ್ ಮಾತ್ರೆ ಕೊಡುತ್ತಾರೆ ಅಥವಾ ಜೆಲ್ಯೂಸಿಲ್ ಮಾತ್ರೆ ಕೊಡುತ್ತಾರೆ. ಇದರಿಂದ ತಾತ್ಕಾಲಿಕ ಶಮನ ಅಗುವುದೇನೋ ನಿಜ. ಆದರೆ ಇದು ಶಾಶ್ವತವಾಗಿ ವಾಸಿಯಾಗುವುದಿಲ್ಲ. ಕಾರಣ ಏನೆಂದರೆ ಮತ್ತೆ ಇನ್ನು ಎರಡು ದಿನ ಕಳೆದಮೇಲೆ ಮತ್ತೆ ಶುರುವಾಗುತ್ತದೆ. ಯಾಕಂದರೆ ಮತ್ತದೇ ಮೇಲೆ ಬರೆದ ತಿಂಡಿಗಳ ಮೇಲೆ ಆಸಕ್ತಿಯಿರುವುದರೀಂದ ಮತ್ತು ಪಾಲೀಶ್ ಮಾಡಿದ ಅಕ್ಕಿಯನ್ನು ಊಟ ಮಾಡುವುದರಿಂದ ಈ ಆಸಿಡಿಟಿ ಬರುತ್ತಲೇ ಇರುತ್ತದೆ. ಈ ಆಸಿಡಿಟಿ ಇಂದ ತಪ್ಪಿಸಿಕೊಳ್ಲಲು ಏನು ಮಾಡಬೇಕು??????????????????????/

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ